LPG Subsidy : ಹಬ್ಬದ ದಿನವೇ ಸರ್ಕಾರದಿಂದ ಸಿಹಿ ಸುದ್ದಿ!
LPG Subsidy : ಹಬ್ಬದ ದಿನವೇ ಸರ್ಕಾರದಿಂದ ಸಿಹಿ ಸುದ್ದಿ! ಇತ್ತೀಚಿಗೆ ಎಲ್‌ಪಿಜಿ ಬೆಲೆ ಏರಿಕೆಯಿಂದ ಜನ ತುಂಬಾ ಕಂಗಾಲಾಗಿದ್ದರು. ತಿಂಗಳ ಕೊನೆಯ ಹೊತ್ತಿಗೆ ಸಿಲಿಂಡರ್ ಬೆಲೆ ಕೊಡೋಕೆ ತಲೆ ಕೆಡಿಸಿಕೊಳ್ಳ್ತಾ ಇರೋ ಜನರಿಗೆ ಈಗ ಕೇಂದ್ರ ಸರ್ಕಾರದಿಂದ ಸ್ವಲ್ಪ ಉಸಿರಾಟ ಸಿಕ್ಕಂತಾಗಿದೆ. ಏಕೆಂದರೆ, ಸಚಿವ ಸಂಪುಟವು 30,000 ಕೋಟಿ ರೂಪಾಯಿ ಸಬ್ಸಿಡಿ ಮಂಜೂರು ಮಾಡಿದೆ. ಈ ಹಣವನ್ನು ನೇರವಾಗಿ ಭಾರತೀಯ ತೈಲ ನಿಗಮ (IOCL), ಭಾರತ್ ಪೆಟ್ರೋಲಿಯಂ (BPCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳಿಗೆ ನೀಡಲಾಗುತ್ತಿದೆ. … Read more