Gold Price July 2025 : ಮದುವೆ ಸೀಸನ್‌ಗೂ ಮುನ್ನ ಚಿನ್ನದ ದರ ಕುಸಿತ – 24k Gold ₹1,00,470 ಕ್ಕೆ ಇಳಿಕೆ
Gold Price July 2025 : ಮದುವೆ ಸೀಸನ್‌ಗೂ ಮುನ್ನ ಚಿನ್ನದ ದರ ಕುಸಿತ – 24k Gold ₹1,00,470 ಕ್ಕೆ ಇಳಿಕೆ ಚಿನ್ನ – ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ stable asset ಅಂತ ಗುರುತಿಸಲ್ಪಟ್ಟಿರುವ ಅಮೂಲ್ಯ ಸಂಪತ್ತು. ಮದುವೆ, ಹೂಡಿಕೆ ಅಥವಾ ಆಭರಣ ಉಡುಗೊರೆ ಎಂದಾಗಲೆಲ್ಲಾ ಚಿನ್ನವೇ ಮೊದಲು ನೆನಪಿಗೆ ಬರುವ ಬೆಲೆಬಾಳುವ ಲೋಹ. ಆದರೆ ಈಗಾಗಲೇ ಜುಲೈ 2025ರ ಕೊನೆಗೆ ಚಿನ್ನದ ಬೆಲೆಯಲ್ಲಿ ಸ್ಪಷ್ಟ ಕುಸಿತ ಕಂಡುಬಂದಿದ್ದು, ಮದುವೆ ಸೀಸನ್ ಆರಂಭಕ್ಕೂ ಮುನ್ನ ಖರೀದಿ … Read more